17 Feb, 2021
ಕುಂಭಾಸಿಯಲ್ಲಿ ನಡೆಯುವ ಶ್ರೀಮನ್ನ್ಯಾಯಸುಧಾ ಹಾಗೂ ಯುಕ್ತಿಮಲ್ಲಿಕಾ ಮಂಗಲಮಹೋತ್ಸವಕ್ಕೆ ಕೋಟೇಶ್ವರ ಮಾಗಣೆ ಶಿಷ್ಯವೃಂದದವರಿಂದ ನಡೆದ ಹೊರೆಕಾಣಿಕೆ ಸಮರ್ಪಣೆ.