11 Feb, 2020
ಪಲಿಮಾರು ಮಠದ ಉಭಯ ಶ್ರೀಪಾದರು ವಾದಿರಾಜರ ಅವತಾರ ಭೂಮಿ ಹೂವಿನಕೆರೆಯಲ್ಲಿರುವ ಕಾಮಧೇನು ಗೋಸಂರಕ್ಷಣಾ ಕೇಂದ್ರಕ್ಕೆ ಆಗಮಿಸಿದ ಕ್ಷಣ.