03 Nov, 2021
ಸೋದೆ ವಾದಿರಾಜ ಮಠದಲ್ಲಿ ನರಕ ಚತುರ್ದಶೀ ಅಭ್ಯಂಜನ ಪ್ರಯುಕ್ತ ಸೋದೆ ಶ್ರೀ ವಿಶ್ವವಲ್ಲಭ ತೀರ್ಥರ ಹಾಗೂ ಶೀರೂರು ಮಠಾಧೀಶ ಶ್ರೀವೇದವರ್ಧನ ತೀರ್ಥರ ಉಪಸ್ಥಿತಿಯಲ್ಲಿ ನಡೆದ ಗಂಗಾ ಪೂಜೆ