02 Feb, 2022
ವಾಯುದೇವರು ಹನುಮಂತನಾಗಿ ಅವತಾರ ಮಾಡಿದ ಅಂಜನಾದೇವಿ ದೇವಿ ತಪಸ್ಸು ಮಾಡಿದ ಸ್ಥಳ ಹಂಪಿಯ ಅಂಜನಾದ್ರಿಗೆ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ಭೇಟಿನೀಡಿ ಹನುಮಂತ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ವಿಜಯನಗರ ಅರಸರ ವಂಶಜರಾದ ಶ್ರೀಕೃಷ್ಣದೇವರಾಯರು ಶ್ರೀಗಳವರ ಜೊತೆಗಿದ್ದರು.