13 Feb, 2022
ವಾದಿರಾಜ ಜಯಂತಿಯ ಪರ್ವಕಾಲದಲ್ಲಿ ಹೂವಿನಕೆರೆ ಮಠದಿಂದ ಕಾಮಧೇನು ಗೋ ಸಂರಕ್ಷಣಾ ಕೇಂದ್ರದವರೆಗೆ ಶ್ರೀವಿಶ್ವವಲ್ಲಭತೀರ್ಥ ಶ್ರೀಪಾದರು ಭಕ್ತಜನರೊಂದಿಗೆ ಪಾದಯಾತ್ರೆಯನ್ನು ನಡೆಸಿದರು.