10 Mar, 2020
ರಮಾತ್ರಿವಿಕ್ರಮ ದೇವರ ಉತ್ಸವದ ಪ್ರಯುಕ್ತ ನಡೆದ ಜ್ಞಾನಯಜ್ಞದಲ್ಲಿ ಭಾವಿಸಮೀರ ಗುರುಕುಲದ ವಿದ್ಯಾರ್ಥಿಗಳಿಂದ ಹಾಗೂ ಅಧ್ಯಾಪಕರಿಂದ ಉಪನ್ಯಾಸ ನಡೆಯಿತು. ನಂತರ ಪಲಿಮಾರು ಉಭಯಶ್ರೀಪಾದರು, ಪೇಜಾವರ ಶ್ರೀಪಾದರು, ಕಾಣಿಯೂರು ಶ್ರೀಪಾದರು ಹಾಗೂ ಸೋದೆ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು.