29 May, 2023
ಸರಸ್ವತೀ , ಹಿರಣ್ಯಾ , ಸಮುದ್ರ ಸಂಗಮ - *ಪ್ರಭಾಸ ಕ್ಷೇತ್ರ*. ಶ್ರೀ ಕೃಷ್ಣನ ಕಾಲಿಗೆ ಜರಾ ಎಂಬ ಬೇಡನ ಬಾಣ ತಗುಲಿದ ಬಳಿಕ ಅವನು ಇಲ್ಲಿಗೇ ಬಂದು ಅಂತರ್ಧಾನ ಹೊಂದಿದನು ಎಂದು ಇತಿಹಾಸವಿದೆ. Prabhasa is the confluence place of rivers Saraswathi and Hiranya with the Sea. This is the place where Sri Krishna came after being hit on his feet with an Arrow set by Jara, the Hunter and completed his Avathara.