Sodematha

Okuli-avrata bathing-weeding and flag hosting was held at Undaru Sri Vishnumurthy Temple

19 Apr, 2023

ಸೋದೆ ವಾದಿರಾಜ ಮಠದ ಆಡಳಿತಕ್ಕೆ ಒಳಪಟ್ಟ  *ಉಂಡಾರು ಶ್ರೀವಿಷ್ಣುಮೂರ್ತಿ ದೇವಸ್ಥಾನದಲ್ಲಿ * ಮಹಾರಥೋತ್ಸವದ ಅಂಗವಾಗಿ ಓಕುಳಿ , ಅವಭೃತ ಸ್ನಾನ, ತೂಟೆದಾರ ಹಾಗೂ ಧ್ವಜಾವರೋಹಣ ನಡೆಯಿತು. 
ಚಿತ್ರ: ಪ್ರಸನ್ನ ಪೆರ್ಡೂರು

Okuli, avrata bathing, weeding and flag hosting was held at *Undaru Sri Vishnumurthy Temple* under the administration of Sode Vadiraja Mutt.
Picture: Prasanna Perdur